ನವದೆಹಲಿ : ಚೀನಾದವರು ಭಾರತದ ಮೇಲೆ ಕೇವಲ ಗಡಿ ತಂಟೆಯ ಮೂಲಕವಷ್ಟೇ ಅಲ್ಲ, ವಿದ್ಯುತ್ ಗ್ರಿಡ್ಗಳ ಮೇಲೂ ‘ದಾಳಿ’ ನಡೆಸಲು ಯತ್ನಿಸಿದ ವಿಚಾರ ಬೆಳಕಿಗೆ ಬಂದಿದೆ.