ಬೀಜಿಂಗ್ : ಭೂಮಿಯ ಮೇಲೆ ಚಂದ್ರನ ಪರಿಸರವನ್ನು ಅನುಕರಿಸಲು ಇದೀಗ ಚೀನಾ ಕೃತಕ ಚಂದ್ರನನ್ನು ನಿರ್ಮಿಸಿದೆ. ಇದರಿಂದ ಬಹ್ಯಾಕಾಶ ಯಾನಿಗಳಿಗೆ ತರಬೇತಿ ನೀಡಲು ಬಹು ಉಪಯುಕ್ತವಾಗಲಿದೆ.ಹೊಸ ತಂತ್ರಜ್ಞಾನ ಹಾಗೂ ಭವಿಷ್ಯದ ಕಾರ್ಯಾಚರಣೆಗಳನ್ನು ಪರೀಕ್ಷಿಸಲು ಕೃತಕ ಮಿನಿ ಚಂದ್ರನನ್ನು ಚೀನಾ ನಿರ್ಮಿಸಿದೆ. ಜಿಯಾಂಗ್ಸು ಪ್ರಾಂತ್ಯದ ಕುಝೌನಲ್ಲಿರುವ ಈ ಹೊಸ ಸೌಲಭ್ಯ ವಿಶ್ವದಲ್ಲಿಯೇ ಮೊದಲನೆಯದಾಗಿದೆ.ಈ ಕೃತಕ ಮಿನಿ ಚಂದ್ರ ಸುಮಾರು 2 ಅಡಿ ವ್ಯಾಸ ಹೊಂದಿದ್ದು, ಚಂದ್ರನಂತೆ ಕೃತಕ ಮೇಲ್ಮೈಯನ್ನು ರಚಿಸಲು ಹಗುರವಾದ