ಮಾಸ್ಕೋ : ರಷ್ಯಾ ವಿರುದ್ಧ ನಮ್ಮದು ಏಕಾಂಗಿ ಹೋರಾಟ. ಅಮೆರಿಕಾ, ನ್ಯಾಟೋ ದೇಶಗಳು ಕೈಕೊಟ್ಟಿವೆ ಹಾಗಂತಾ ನಾವು ಎದೆಗುಂದುವುದು ಬೇಡ.ನಮ್ಮ ದೇಶ ಉಳಿಸಿಕೊಳ್ಳಿಕೊಳ್ಳಲು ವಿರೋಚಿತ ಹೋರಾಟ ನಡೆಸೋಣ ಉಕ್ರೇನ್ನ ಧೀರ ಪ್ರಜೆಗಳೇ ರಷ್ಯಾ ವಿರುದ್ಧ ಹೋರಾಟ ಮಾಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕರೆ ನೀಡಿದ್ದಾರೆ.ರಷ್ಯಾ ಯುದ್ಧ ತೀವ್ರಗೊಳಿಸುತ್ತಿದ್ದಂತೆ ಉಕ್ರೇನ್ ಪ್ರಜೆಗಳಿಗೆ ಮನವಿ ಮಾಡಿದ ಝೆಲೆನ್ಸ್ಕಿ, ಧೀರ ಪ್ರಜೆಗಳೇ ಉಕ್ರೇನ್ ಧ್ವಜ ಹಿಡಿದು, ಶಸ್ತ್ರಾಸ್ತ್ರ ಹಿಡಿದು ರಷ್ಯಾ ವಿರುದ್ಧ