Widgets Magazine

ಕೊರೊನಾ ನಿಯಂತ್ರಣ ಕಷ್ಟ- ವಿಶ್ವ ಆರೋಗ್ಯ ಸಂಸ್ಥೆಯಿಂದ ಶಾಕಿಂಗ್ ಹೇಳಿಕೆ

ನ್ಯೂಯಾರ್ಕ್| pavithra| Last Updated: ಮಂಗಳವಾರ, 19 ಮೇ 2020 (15:32 IST)

ನ್ಯೂಯಾರ್ಕ್ : ಕೊರೊನಾ ಹೋಗದು, ಜತೆಯಲ್ಲೇ ಇರುತ್ತೆ. ಕೊರೊನಾ ಜೊತೆ ಬದುಕಲು ಕಲಿಯಿರಿ ಎಂದು  ವಿಶ್ವ ಆರೋಗ್ಯ ಸಂಸ್ಥೆಯಿಂದ ಶಾಕಿಂಗ್ ಹೇಳಿಕೆ ನೀಡಿದೆ.

 

ಜಗತ್ತಿನಾದ್ಯಂತ ಅಟ್ಟಹಾಸಮೇರೆಯುತ್ತಿದ್ದ ಕೊರೊನಾ ವೈರಸ್ ತಡೆಗಟ್ಟುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೈಚೆಲ್ಲಿದ್ದು,  HIV ರೀತಿಯಲ್ಲೇ ಕೊರೊನಾ ಇರಲಿದೆ. ಸಿಕ್ಕರೂ ಕಷ್ಟ. ಹೀಗಾಗಿ ಕೊರೊನಾ ಜತೆ ಬದುಕಿ ಬಾಳಿ ಎಂದು  ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
 

ಕೆಲ ವೈರಸ್ ಗಳಿಗೆ ಇಂದಿಗೂ ಮದ್ದಿಲ್ಲ. HIVಯಂಥ ವೈರಸ್ ದೂರವಾಗಿಲ್ಲ. ಅದಕ್ಕೆ ಹೊಂದಿಕೊಂಡು ಜೀವಿಸುತ್ತಿದ್ದೇವೆ. ಕೊರೊನಾ ವೈರಸ್ ಜತೆ ಬದುಕು ಅನಿವಾರ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

 

 
ಇದರಲ್ಲಿ ಇನ್ನಷ್ಟು ಓದಿ :