Widgets Magazine

ಭಾರತೀಯರೇ ಹೆಮ್ಮೆ ಪಡುವಂತೆ ಮಾಡಿದ ಕೊರೋನಾ!

ನವದೆಹಲಿ| Krishnaveni K| Last Modified ಶನಿವಾರ, 14 ಮಾರ್ಚ್ 2020 (09:19 IST)
ನವದೆಹಲಿ: ವಿಶ್ವದೆಲ್ಲೆಡೆ ಕೊರೋನಾವೈರಸ್ ಜೀವಕ್ಕೆ ಕುತ್ತಾಗಿ ಮಹಾಮಾರಿ ಎನಿಸಿಕೊಂಡಿದ್ದರೆ ಭಾರತದಲ್ಲಿ ಇದರ ನಡುವೆಯೂ ಹೆಮ್ಮೆಪಡುವಂತೆ ಮಾಡಿದೆ!

 
ಹೌದು. ಕೊರೋನಾವೈರಸ್ ನಿಂದಾಗಿ ಈಗ ವಿದೇಶೀಯರೂ ಪರಸ್ಪರ ಕೈಕುಲುಕಲು ಹಿಂಜರಿಯುತ್ತಾರೆ. ಅದರ ಬದಲು ಭಾರತೀಯ ಸಂಪ್ರದಾಯದ ಪ್ರಕಾರ ನಮಸ್ತೆ ಎನ್ನುತ್ತಿದ್ದಾರೆ!
 
ಅಮೆರಿಕಾ, ಬ್ರಿಟನ್ ನ ನಾಯಕರೇ ಈಗ ನಮಸ್ತೆಗೆ ಮೊರೆ ಹೋಗಿದ್ದಾರೆ. ಅಂದರೆ ಕೊರೋನಾ ಭೀತಿಯಿಂದಾಗಿ ಜಾಗತಿಕ ನಾಯಕರು ಭಾರತೀಯ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಆ ಮೂಲಕ ಕೊರೋನಾ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದೆ!
ಇದರಲ್ಲಿ ಇನ್ನಷ್ಟು ಓದಿ :