ಚೀನಾ : ಕೊರೊನಾ ವುಹಾನ್ ಲ್ಯಾಬ್ ನ ಸೃಷ್ಟಿ ಅಲ್ಲ, ಸೋರಿಕೆ ಆಗಿಲ್ಲ. ವುಹಾನ್ ಲ್ಯಾಬ್ ನಲ್ಲಿ ಕೊರೊನಾ ಸೃಷ್ಟಿ ಎಂಬುದು ಕಟ್ಟುಕಥೆ ಎಂದು ಚೀನಾದ ವುಹಾನ್ ಲ್ಯಾಬ್ ನ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.