ಬೀಜಿಂಗ್: ಕೊರೊನಾವೈರಸ್ ರೋಗ ಚೀನಾದ ಜನಜೀವನವನ್ನು ನರಕ ಸದೃಶ ಮಾಡಿದ್ದು, ಈ ಮಹಾಮಾರಿಗೆ ಸತ್ತವರ ಸಂಖ್ಯೆ ಅಂದು ಸಾರ್ಸ್ ರೋಗಕ್ಕೆ ಬಲಿಯಾದವರ ಸಂಖ್ಯೆಯನ್ನೂ ಮೀರಿಸಿದೆ.ಒಟ್ಟು 360 ಕ್ಕೂ ಅಧಿಕ ಮಂದಿ ಈಗಾಗಲೇ ಈ ಮಹಾಮಾರಿ ವೈರಸ್ ಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಾವಿರಾರು ಜನ ಸೋಂಕಿಗೆ ತುತ್ತಾಗಿದ್ದು, ಹೊಸದಾಗಿ 56 ಮಂದಿಗೆ ತಗುಲಿದೆ.ಚೀನಾದಲ್ಲಿ ಸಾರ್ಸ್ ರೋಗವನ್ನೂ ಮೀರಿಸಿದ ಕೊರೊನಾವೈರಸ್ ಭಾರತದಲ್ಲೂ ಈ ರೋಗ ಪತ್ತೆಯಾಗಿದ್ದು ಕೇರಳದಲ್ಲಿ ಇದುವರೆಗೆ ಎರಡು ಪ್ರಕರಣಗಳು