Widgets Magazine

ಚೀನಾದಲ್ಲಿ ಅಟ್ಟಹಾಸ ಮೆರೆದ ಕೊರೊನಾ ವೈರಸ್

ಚೀನಾ| pavithra| Last Updated: ಮಂಗಳವಾರ, 11 ಫೆಬ್ರವರಿ 2020 (10:54 IST)
ಚೀನಾ : ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್  ಅಟ್ಟಹಾಸ ಮೇರೆದಿದ್ದು,  ಈಗಾಗಲೇ ಕೊರೊನಾಗೆ ಬಲಿಯಾದವರ ಸಂ‍ಖ್ಯೆ ಸಾವಿರಕ್ಕೆ ಏರಿಕೆಯಾಗಿದೆ.


ಹೌದು. ಚೀನಾದಲ್ಲಿ  ದಿನದಿಂದ ದಿನಕ್ಕೆ ಕೊರೊನಾ ವೈರಸ್ ಗೆ ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ 1016ಜನರು ಈ ವೈರಸ್ ಗೆ ಮೃತಪಟ್ಟಿದ್ದಾರೆ. ನಿನ್ನೆ ಒಂದೇ ದಿನಕ್ಕೆ 100ಕ್ಕೂ ಹೆಚ್ಚು ಜನ ಸಾವನಪ್ಪಿದ್ದಾರೆ.


ಚೀನಾದ ಸುಮಾರು 42,638 ಜನರಲ್ಲಿ ಕೊರೊನಾ ಸೋಂಕು ತಗುಲಿದ್ದು ಅದರಲ್ಲಿ 6 ಸಾವಿರ ಜನರ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದುಬಂಧಿದೆ.ಇದರಲ್ಲಿ ಇನ್ನಷ್ಟು ಓದಿ :