ಢಾಕಾ : ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ವಿಶೇಷ ಸಮೂಹಗಳಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ಕಲ್ಪಿಸುವ ‘ಕೋಟಾ ಸಿಸ್ಟಮ್' ಅನ್ನು ವಿದ್ಯಾರ್ಥಿಗಳ ಚಳವಳಿಗೆ ಮಣಿದು ರದ್ದು ಮಾಡಲು ತಿರ್ಮಾನ ಮಾಡಿದ್ದಾರೆ.