ಲಂಡನ್: ಸಾರ್ವಜನಿಕವಾಗಿ ಲೈಂಗಿಕ ಕ್ರಿಯೆ ಮಾಡುವುದು ಭಾರತದಲ್ಲಿ ನಿಷಿದ್ಧವಾದರೂ, ವಿದೇಶದಲ್ಲಿ ಸಾಮಾನ್ಯವೇ. ಆದರೂ ಈ ಜೋಡಿ ಮಾಡಬಾರದ ಜಾಗದಲ್ಲಿ ಲೈಂಗಿಕ ಕ್ರಿಯೆ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.