ಲಾಹೋರ್: ಕಾಲೇಜು ಕ್ಯಾಂಪಸ್ ನಲ್ಲೇ ಲವ್ ಪ್ರಪೋಸ್ ಮಾಡಿ ಪರಸ್ಪರ ತಬ್ಬಿಕೊಂಡು ಮುತ್ತಿಕ್ಕಿದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ಲಾಹೋರ್ ವಿವಿ ಡಿಬಾರ್ ಶಿಕ್ಷೆ ನೀಡಿದೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುವತಿ ಮೊಣಕಾಲೂರಿ ಹೂವಿನ ಬೊಕೆ ನೀಡಿ ಯುವಕನಿಗೆ ಪ್ರಪೋಸ್ ಮಾಡುತ್ತಾಳೆ. ಈ ವೇಳೆ ಯುವಕ ತನ್ನ ಪ್ರೇಯಸಿಯನ್ನು ತಬ್ಬಿಕೊಳ್ಳುತ್ತಾನೆ. ಇದಕ್ಕೆ ಸುತ್ತಲಿದ್ದವೂ ಚಿಯರ್ ಅಪ್ ಮಾಡುತ್ತಿರುತ್ತಾರೆ.ಈ ತಪ್ಪಿಗೆ ಇಬ್ಬರನ್ನೂ ಪ್ರಾಧ್ಯಾಪಕರು ಮೀಟಿಂಗ್ ಕರೆದು ಮಾತುಕತೆ ನಡೆಸಲು ನೋಟಿಸ್