ಬೀಜಿಂಗ್(ಜು.20): ಚೀನಾದ ಪೂರ್ವ ಬಂದರು ನಗರ ಕಿಂಗ್ಡಾವೊ ಪ್ರದೇಶದಲ್ಲಿ ಅತ್ಯಂತ ಕೆಟ್ಟ ಪಾಚಿ ಮುತ್ತಿಕೊಳ್ಳುವಿಕೆ ಹೆಚ್ಚಾಗಿದೆ. 1,700 ಚದರ ಕಿ.ಮೀ ಗಿಂತಲೂ ಹೆಚ್ಚು ಕರಾವಳಿ ಪ್ರದೇಶದಲ್ಲಿ ಹಾನಿಕಾರಕ ಹಸಿರು ಕಡಲಕಳೆ ತುಂಬಿದೆ. ಇದನ್ನು ಹಸಿರು ಉಬ್ಬರವಿಳಿತ ಎಂದೂ ಕರೆಯುತ್ತಾರೆ. • ಚೀನಾದಲ್ಲಿ ಪಾಚಿ ಅಲರ್ಜಿ ಸಮಸ್ಯೆ • ಅಪಾಯಕಾರಿಯಾಗಿ ಹೆಚ್ಚುತ್ತಿರುವ ಇನ್ಫೆಕ್ಷನ್ಕಿಂಗ್ಡಾವೊ 15 ವರ್ಷಗಳಿಂದ ಪಾಚಿ ಸಮಸ್ಯೆಯಿಂದ ಬಳಲುತ್ತಿದೆ. ಇದು ಸಾಮಾನ್ಯವಾಗಿ ವಸಂತ ಋತುವಿನ ಅಂತ್ಯದಿಂದ ಕಾಣಿಸಿಕೊಳ್ಳುತ್ತದೆ. ಮೂರರಿಂದ ನಾಲ್ಕು