ನವದೆಹಲಿ: ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎನ್ನಲಾಗಿರುವ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಬಳಸುತ್ತಿದ್ದ ಎರಡು ರಹಸ್ಯ ಕೋಡ್ ವರ್ಡ್ ಗಳನ್ನು ಆತನ ಸಹೋದರ ಇಕ್ಬಾಲ್ ಕಸ್ಕರ್ ಬಹಿರಂಗಪಡಿಸಿದ್ದಾನೆ.ದಾವೂದ್ ನ ಡಿ ಕಂಪನಿಯಲ್ಲಿ ಕ್ರಿಮಿನಲ್ ವ್ಯವಹಾರ ಮಾಡುವಾಗ ಆತ ದೆಹಲಿಗೆ ಮೋದಿ ಎಂದೂ ಕರಾಚಿಗೆ ಚೋಟಾ ಶಕೀಲ್ ಎಂದೂ ಕೋಡ್ ವರ್ಡ್ ಬಳಸುತ್ತಿದ್ದ ಎಂದು ಕಸ್ಕರ್ ಹೇಳಿದ್ದಾನೆ.ಮುಂಬೈ ಪೊಲೀಸರ ವಶದಲ್ಲಿರುವ ಕಸ್ಕರ್ ವಿಚಾರಣೆ ವೇಳೆ ದಾವೂದ್ ಗೆ ಸಂಬಂಧಿಸಿದ ಹಲವು ವಿಷಯಗಳನ್ನು