ಕರಾಚಿ: ಭೂಗತ ದೊರೆ ದಾವೂದ್ ಇಬ್ರಾಹಿಂ ಗುಂಪಿನಲ್ಲಿ ಮಹಿಳಾ ವಿಭಾಗವೂ ಇದೆಯಂತೆ. ಈ ಮಹಿಳೆಯರಿಗೆ ಭೂಗತ ದೊರೆ ಕೊಟ್ಟ ಕೆಲಸವೇನು ಗೊತ್ತಾ? ಈ ಮಹಿಳಾ ವಿಂಗ್ ಗೆ ದಾವೂದ್ ಬಂಟ ಛೋಟಾ ಶಕೀಲ್ ನೇ ಬಾಸ್ ಅಂತೆ. ಆತನ ಕೈ ಕೆಳಗೆಯೇ ಮಹಿಳಾ ವಿಭಾಗವೂ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮಕ್ಕೆ ತಿಳಿಸಿದ್ದಾರೆ.ಮಹಿಳೆಯರಿಂದ ಹಣ ವಸೂಲಿ ಮಾಡುವುದೇ ಈ ಮಹಿಳಾ ಗ್ಯಾಂಗ್