ಬೀಜಿಂಗ್(ಆ.02): ವಿಶ್ವಕ್ಕೆಲ್ಲಾ ಕೋವಿಡ್ ಹಬ್ಬಿಸಿದ ಕುಖ್ಯಾತಿ ಹೊಂದಿರುವ ಚೀನಾ, ಇದೀಗ ಸ್ವತಃ ರೂಪಾಂತರಿ ಡೆಲ್ಟಾಮಾದರಿ ಕೊರೋನಾ ತಳಿಗೆ ಬೆಚ್ಚಿ ಬಿದ್ದಿದೆ. ದೇಶದ 18 ಪ್ರಾಂತ್ಯಗಳಲ್ಲಿ ಕಳೆದ 10 ದಿನಗಳಲ್ಲಿ ಸೋಂಕಿನ ಪ್ರಮಾಣ ದಿಢೀರ್ ಏರಿಕೆಯಾಗಿದ್ದು, ಇದಕ್ಕೆ ಡೆಲ್ಟಾತಳಿಯೇ ಕಾರಣವೆಂದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಪ್ರಯಾಣ, ಪ್ರವಾಸ ಮೊದಲ ಚಟುವಟಿಕೆಗಳ ಮೇಲೆ ಹೊಸ ನಿರ್ಬಂಧಗಳನ್ನು ಹೇರಲಾಗಿದೆ. * ದೇಶದ 18 ಪ್ರಾಂತ್ಯಗಳಲ್ಲಿ ರೂಪಾಂತರಿ ಡೆಲ್ಟಾಹಾವಳಿ * ಚೀನಾಕ್ಕೂ