ಹಿಮದಿಂದ ತಯಾರಾದ ಸಂಗೀತ ವಾದ್ಯಗಳು ಹಾಗೂ ಮಂಟಪ ಇರುವುದೆಲ್ಲಿ ಗೊತ್ತಾ?

ಅಮೇರಿಕಾ, ಬುಧವಾರ, 14 ಆಗಸ್ಟ್ 2019 (09:02 IST)

ಅಮೇರಿಕಾ: 20 ವರ್ಷಗಳ ಹಿಂದೆ ಶೀಥಲ ಗುಹೆ ನಿರ್ಮಾಣ ಕಾರ್ಯಕ್ಕಾಗಿ ಎಲ್ಲರನ್ನೂ ಬಿಟ್ಟು ದೂರವಾದ ಲಿನ್ಹಾರ್ಟ್ ಎಂಬಾತ ಕೊನೆಗೂ ಶೀಥಲ ಗುಹೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದಾನೆ.
ಅಮೆರಿಕಾದ ಕೊಲೊರಾಡಾದ ನಿವಾಸಿ  ಲಿನ್ಹಾರ್ಟ್ ಎಂಬಾತ ಗುಹೆಯಲ್ಲಿ ಕೆಲಸ ಮಾಡು ಪ್ರಾರಂಭಿಸಿದ ನಂತರ ಸಪೂರ್ಣವಾಗಿ ಹಿಮದಿಂದ ಮಾಡಿದ ಸಂಗೀತ ಕಚೇರಿ ಹಾಗೂ ಸಂಗೀತ ವಾದ್ಯಗಳನ್ನು ನಿರ್ಮಾಣ ಮಾಡುವುದಾಗಿ ಸವಾಲು ಹಾಕಿದ್ದನು.


ಇದೀಗ ಸುದೀರ್ಘ 20 ವರ್ಷಗಳ ನಂತರ ತನ್ನ ಕಾರ್ಯದಲ್ಲಿ ಯಶಸ್ವಿಯಾದ ಲಿನ್ಹಾರ್ಟ್, ಇದೀಗ ಹಿಮದಿಂದ ಮಾಡಿದ  ವಾದ್ಯಗಳ್ನು ಹೊಂದಿದ ಸಂಗೀತ ಮಂಟಪವನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿ ಈಗ ನಿಯಿತವಾಗಿ ಸಂಗೀತಗೋಷ್ಠಿಗಳು ಮತ್ತು ಸಂಗೀತ ಕಚೇರಿ ನಡೆಯುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್ವೈಗೆ ಸಂಕಷ್ಟ- ಸರಕಾರ ಕೆಡವುತ್ತೇನೆ ಎಂದ ಬಾಲಚಂದ್ರ ಜಾರಕಿಹೊಳಿ : ಬಿಜೆಪಿಗೆ ಬಿಗ್ ಶಾಕ್

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಪತನವಾಗಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುನ್ನುಡಿ ಬರೆದದ್ದು ಹಳೆ ...

news

ಪುರುಷನ ಗುಪ್ತಾಂಗಕ್ಕೆ ಕೈ ಹಾಕಿ ಟ್ರೋಲ್ ಆದ ಬಾಲಿವುಡ್ ನಟಿ

ಬಾಲಿವುಡ್ ಫಿಲ್ಮ್ ವೊಂದರಲ್ಲಿ ಚಿತ್ರನಟಿಯೊಬ್ಬಳು ಪುರುಷನ ಗುಪ್ತಾಂಗ ಕೈಯಲ್ಲಿ ಹಿಡಿಯೋ ಮೂಲಕ ಸಖತ್ ಟ್ರೋಲ್ ...

news

ಆನೆ ಮರಿಗೆ ಮಾವುತರ ಮಕ್ಕಳು ಮಾಡಿದ್ದೇನು? ತಪ್ಪದೇ ಓದಿ

ಹೆಣ್ಣು ಆನೆ ಮರಿ 'ಶೃತಿ'ಗೆ ಮಾವುತರ ಮಕ್ಕಳು ಈ ಕೆಲಸ ಮಾಡಿದ್ದಾರೆ.

news

ಕಾಡು ಹುಲಿ V/S ಸಫಾರಿ ಹುಲಿ ನಡುವೆ ರೋಚಕ ಫೈಟ್

ಹುಲಿ ಅಂದರೆ ಸಾಕು ಭಯ ಬೀಳೋರೆ ಹೆಚ್ಚು. ಹುಲಿ ಮತ್ತೊಂದು ಹುಲಿ ಜತೆ ಕಾದಾಡ ನಡೆಸಿದ್ರೆ ಹೇಗಿರಬೇಡಾ?