ಬಸ್ ನಲ್ಲಿ ತನ್ನೆದುರೆ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಗೆ ಬ್ರಿಟನ್ ಸಂಸತ್ ಸದಸ್ಯೆ ಮಾಡಿದ್ದೇನು ಗೊತ್ತಾ?

ಬ್ರಿಟನ್, ಭಾನುವಾರ, 14 ಏಪ್ರಿಲ್ 2019 (10:18 IST)

ಬ್ರಿಟನ್ : ಬಸ್ ಯೊಂದರಲ್ಲಿ ವ್ಯಕ್ತಿಯೊಬ್ಬ ಬ್ರಿಟನ್ ಸಂಸತ್ ಸದಸ್ಯೆ ಮುಂದೆ ಹಸ್ತಮೈಥುನ ಮಾಡಿಕೊಂಡ ಘಟನೆ  ನಡೆದಿದೆ.


ಬ್ರಿಟಿಷ್ ಪಾರ್ಲಿಮೆಂಟ್‍ ನಲ್ಲಿ ಸದಸ್ಯೆ ಆಗಿರುವ ಪಾಕಿಸ್ತಾನದ ಮೂಲದ ನಾಜ್ ಶಾ ಬಸ್‍ ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರೆದುರೇ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಅದನ್ನು ನೋಡಿದ ಅವರಿಗೆ ಅಸಹ್ಯವಾಗಿದೆ.


ಈ ಬಗ್ಗೆ ಅವರು ಆ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಕಠಿಣ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

20 ವರ್ಷಗಳಿಂದ ಆಗದ್ದು ಈಗ ಆಗಿ ಬಿಟ್ಟಿದೆ…!

ಕಳೆದ ಎರಡು ದಶಕಗಳಿಂದ ಆಗದ್ದು ಈಗ ಖಾಲಿ ಆಗಿದೆ.

news

ಮಂಡ್ಯದಲ್ಲಿ ಖಾಸಗಿ ಬಸ್ ಸುಟ್ಟಿದ್ದು ಯಾರು?

ನಸುಕಿನ 5 ಗಂಟೆ ಸಮಯದಲ್ಲಿ ಖಾಸಗಿ ಬಸ್ ವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಹೊತ್ತಿ ಉರಿದ ಬಸ್ ಕರಕಲಾದರೂ ...

news

ಪ್ಯಾರಲಿಸಿಸ್ ನಿಂದ ಬಳಲುತ್ತಿರುವ ಮಹಿಳೆಯರು ಲೈಂಗಿಕ ಕ್ರಿಯೆಗಳಿಗೆ ಸಶಕ್ತರೇ ?

ಬೆಂಗಳೂರು : ಪ್ರಶ್ನೆ: ಪ್ಯಾರಲಿಸಿಸ್ ನಿಂದ ಮಹಿಳೆಯರ ಮೇಲೆ ಆಗುವ ಪರಿಣಾಮಗಳೇನು ? ಅವರಿಗೆ ಸೊಂಟದ ಕೆಳಗೆ ...

news

ಕೂದಲು ಉದುರುವಿಕೆ ತಡೆಗಟ್ಟುವ ಔಷಧಿಯಿಂದ ವಿರ್ಯಾಣುಗಳ ಪ್ರಮಾಣ ಕ್ಷೀಣಿಸುವ ಸಾಧ್ಯತೆ ಇದೆಯೇ?

ಬೆಂಗಳೂರು : ಪ್ರಶ್ನೆ : ನನಗೆ ೨೭ ವರ್ಷ. ಕೂದಲು ಉದುರುವಿಕೆ ತಡೆಗಟ್ಟಲು ಕಳೆದ ಎರಡು ವರ್ಷಗಳಿಂದ Vigoron ...