ಮೊಬೈಲ್ ವಾಪಾಸ್ ಮಾಡಿ ಹಣ ವಾಪಸ್ ಕೇಳಿದ್ದ ಗ್ರಾಹಕನಿಗೆ ಮೊಬೈಲ್ ಕಂಪೆನಿ ಕೊಟ್ಟಿದ್ದೇನು ಗೊತ್ತಾ?

ಫ್ರಾನ್ಸಿಸ್ಕೋ, ಭಾನುವಾರ, 21 ಏಪ್ರಿಲ್ 2019 (13:11 IST)

ಫ್ರಾನ್ಸಿಸ್ಕೋ : ಮೊಬೈಲ್ ವಾಪಾಸ್ ನೀಡಿದ ಗ್ರಾಹಕನೊಬ್ಬನಿಗೆ ಕಂಪನಿಯೊಂದು ವಾಪಸ್ ಕೊಡದೆ ಅದರ ಬದಲು 10 ಮೊಬೈಲ್ ನೀಡಿದ ಘಟನೆ ಸ್ಯಾನ್ ಫ್ರ್ಯಾನ್ಸಿಸ್ಕೋದಲ್ಲಿ ನಡೆದಿದೆ.


ಗ್ರಾಹಕನೊಬ್ಬ ಗೂಗಲ್‍ ಪಿಕ್ಸೆಲ್‍ 3 ಮೊಬೈಲ್ ಖರೀದಿ ಮಾಡಿದ್ದ. ಆದರೆ ಆ ಮೊಬೈಲ್‍ನಲ್ಲಿ ದೋಷ ಕಂಡುಬಂದಿದ್ದರಿಂದ ಅದನ್ನು ಕಂಪೆನಿಗೆ ವಾಪಾಸ್ ಮಾಡಿ ಹಣ ವಾಪಾಸು ನೀಡುವಂತೆ ತಿಳಿಸಿದ.


ಆದರೆ ಕಂಪೆನಿ ಆತನಿಗೆ ಹಣ ವಾಪಾಸು ನೀಡುವ ಬದಲು ಗೂಗಲ್‍ ಪಿಕ್ಸೆಲ್ 3 ಯ 10 ಮೊಬೈಲ್ ಕಳುಹಿಸಿದೆ. ಈ 10 ಮೊಬೈಲ್ ಫೋನುಗಳ ಬೆಲೆ 56,898 ರೂಪಾಯಿ ಆಗಿದ್ದು, ಕಂಪನಿ ಗ್ರಾಹಕನಿಗೆ 10 ಮೊಬೈಲ್‍ ಗಳ ಹಣ ನೀಡುವಂತೆ ಒತ್ತಡ ಹೇರದಿದರೂ ಕೂಡ , ಗ್ರಾಹಕ ಅಷ್ಟೂ ಮೊಬೈಲ್‍ ಗಳನ್ನು ಕಂಪನಿಗೆ ಹಿಂದಿರುಗಿಸಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ದೂರು ದಾಖಲು

ಹಾವೇರಿ : ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಪತ್ನಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಸಚಿವ ...

news

ಜನರ ಮುಂದೆ ಪದೇ ಪದೇ ಕಣ್ಣೀರಿಡುವ ಸಿಎಂ ನಮಗೆ ಬೇಕಾಗಿಲ್ಲ ಎಂದವರ್ಯಾರು?

ಯಾದಗಿರಿ : ಜನರ ಮುಂದೆ ಪದೇ ಪದೇ ಕಣ್ಣೀರಿಡುವ ಸಿಎಂ ನಮಗೆ ಬೇಕಾಗಿಲ್ಲ ಎಂದು ಸಿಎಂ ವಿರುದ್ಧ ಬಿಜೆಪಿ ...

news

ವಿಂಗ್ ಕಮಾಂಡರ್ ಅಭಿನಂದನ್ ರನ್ನು ವರ್ಗಾವಣೆ ಮಾಡಿದ ವಾಯುಪಡೆ

ನವದೆಹಲಿ : ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ...

news

ಅಪರಿಚಿತನೊಬ್ಬ ಮಹಿಳೆಯೊಬ್ಬಳ ಬಳಿ ಲೈಂಗಿಕ ಕ್ರಿಯೆ ನಡೆಸುವಂತೆ ಬೇಡಿಕೊಂಡಿದ್ದು ಯಾಕೆ?

ಅಹಮದಾಬಾದ್ : ಅಪರಿಚಿತ ವ್ಯಕ್ತಿಯೊಬ್ಬ 24 ವರ್ಷದ ಮಹಿಳೆಯೊಬ್ಬಳ ಬಳಿ ಲೈಂಗಿಕ ಕ್ರಿಯೆ ನಡೆಸುವಂತೆ ...