ರೊಮ್ಯಾನ್ಸ್ ವಿಡಿಯೋ ಹಾಗೂ ಗೊಂಬೆಗಳನ್ನಹಾಳು ಮಾಡಿದ ಪೋಷಕರಿಗೆ ಮಗ ಮಾಡಿದ್ದೇನು ಗೊತ್ತಾ?

ಅಮೇರಿಕಾ, ಶುಕ್ರವಾರ, 19 ಏಪ್ರಿಲ್ 2019 (09:45 IST)

 
ಅಮೇರಿಕಾ : ವ್ಯಕ್ತಿಯೊಬ್ಬ ತನ್ನ ಪೋಷಕರು ರೊಮ್ಯಾನ್ಸ್ ವಿಡಿಯೋ ಹಾಗೂ ರೊಮ್ಯಾನ್ಸ್ ಗೊಂಬೆಗಳನ್ನ ಹಾಳು ಮಾಡಿದರೆಂದು ಅವರ ವಿರುದ್ದ ನ್ಯಾಯಾಲಯದಲ್ಲಿ ದೂರು ನೀಡಿದ ಘಟನೆ ಅಮೆರಿಕಾದ ಇಂಡಿಯಾನದಲ್ಲಿ ನಡೆದಿದೆ.


ಹೆಂಡತಿಗೆ ವಿಚ್ಛೇದನ ನೀಡಿದ ವ್ಯಕ್ತಿಯೊಬ್ಬ ತನ್ನ ತಂದೆತಾಯಿಯ ಜೊತೆಗೆ ವಾಸವಾಗಿದ್ದ. ಈತ ಯಾವಾಗಲೂ ರೊಮ್ಯಾನ್ಸ್ ವಿಡಿಯೋ ನೋಡುವುದು ಹಾಗೂ ರೊಮ್ಯಾನ್ಸ್ ಗೊಂಬೆಗಳನ್ನ ಬಳಸುತ್ತಿದ್ದ. ಇದನ್ನು ನೋಡಿದ ಪೋಷಕರು ಆತನನ್ನು ಮನೆಯಿಂದ ಓಡಿಸಿದ್ದಾರೆ. ಅಲ್ಲದೇ ಆತನ  ವಿಡಿಯೋ ಹಾಗೂ ಗೊಂಬೆಗಳಲ್ಲಿ ಕೆಲವೊಂದನ್ನು ಒಡೆದು ಹಾಕಿ ಉಳಿದದ್ದನ್ನು  ಆತನಿಗೆ ಕಳುಹಿಸಿದ್ದಾರೆ.


ಆದರೆ ರೊಮ್ಯಾನ್ಸ್ ವಿಡಿಯೋ ಸಿಡಿ ಮತ್ತು ರೊಮ್ಯಾನ್ಸ್ ಟಾಯ್ಸ್ ಸಂಗ್ರಹಣೆಯಲ್ಲಿ ಕೆಲವು ಇಲ್ಲದಿರುವುದನ್ನು ಕಂಡು  ರೊಚ್ಚಿಗೆದ್ದ ಆ ವ್ಯಕ್ತಿ ತನ್ನ ಬೆಲೆಬಾಳುವ ವಸ್ತುಗಳನ್ನ ಹಾಳು ಮಾಡಿದ ಪೋಷಕರ ವಿರುದ್ದ 86,822.16 ಡಾಲರ್ ಹಣದ ಪರಿಹಾರ ನೀಡುವಂತೆ (ಭಾರತೀಯ ಕರೆನ್ಸಿಯ ಪ್ರಕಾರ 60.2 ಲಕ್ಷ ರೂ.) ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೆಬ್ಬಾಳದಲ್ಲಿ15 ಸಾವಿರ ನಕಲಿ ವೋಟರ್ಸ್ ಇದ್ದಾರೆ- ನಾರಾಯಣಸ್ವಾಮಿಯಿಂದ ಆರೋಪ

ಬೆಂಗಳೂರು : ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಈ ನಡುವೆ ...

news

ಚುನಾವಣಾ ಕರ್ತವ್ಯದಲ್ಲಿದ್ದ ಮತಗಟ್ಟೆ ಅಧಿಕಾರಿ ಹೃದಯಘಾತದಿಂದ ಸಾವು

ಚಾಮರಾಜನಗರ : ಚುನಾವಣಾ ಕರ್ತವ್ಯದಲ್ಲಿದ್ದ ಮತಗಟ್ಟೆ ಅಧಿಕಾರಿಯೊಬ್ಬರು ಕುಳಿತ ಸ್ಥಳದಲ್ಲಿಯೇ ...

news

ಪ್ರಧಾನಿ ಮೋದಿ ಹೆಲಿಕಾಪ್ಟರ್ ತಪಾಸಣೆ ಮಾಡಿದ ಅಧಿಕಾರಿ ಸಸ್ಪೆಂಡ್

ನವದೆಹಲಿ: ಪ್ರಧಾನಿ ಮೋದಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ ಮಾಡಿದ ಕರ್ನಾಟಕ ಮೂಲದ ...

news

ಎಲೆಕ್ಷನ್ ಟೈಮ್: ಶಾಂತಿ ಕದಡಿದ್ರೆ ಹುಷಾರ್

ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಅಹಿತಕರ ಘಟನೆ ನೆಡೆಯದಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ...