ವಿಮಾನ ನಿಲ್ದಾಣದಲ್ಲಿ ಬ್ಯಾಗ್ ವೈಟ್ ಸರಿದೂಗಿಸಲು ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?

ಫ್ರಾನ್ಸ್, ಬುಧವಾರ, 10 ಜುಲೈ 2019 (08:55 IST)

ಫ್ರಾನ್ಸ್ : ಫ್ರಾನ್ಸ್ ನ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಬ್ಯಾಗೇಜ್ ವೈಟ್ ಸರಿದೂಗಿಸಿ ಹೆಚ್ಚುವರಿ ನೀಡುವುದನ್ನು ತಪ್ಪಿಸಲು ಮಾಡಿದ ಉಪಾಯವೆನೆಂದು ತಿಳಿದರೆ ನೀವು ಶಾಕ್ ಆಗ್ತೀರಾ.
ಹೌದು. ವಿಮಾನ ನಿಲ್ದಾಣದಲ್ಲಿ ಸಹಜವಾಗಿ ಕಾಡುವ ಸಮಸ್ಯೆಯೆಂದರೆ ಅದು ಬ್ಯಾಗ್ ವೈಟ್ ಸಮಸ್ಯೆ. ಬ್ಯಾಗ್ ವೈಟ್ ಹೆಚ್ಚಾದರೆ ಹೆಚ್ಚುವರಿ ಹಣ ನೀಡಬೇಕಾಗುತ್ತದೆ. ಅದನ್ನು ತಪ್ಪಿಸಲು 46 ವರ್ಷದ ಇರ್ವಿನ್ ಎನ್ನುವ ವ್ಯಕ್ತಿ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗುವಾಗ ಬರೋಬ್ಬರಿ 15 ಟೀ ಶರ್ಟ್ ಹಾಕಿಕೊಂಡು ಬ್ಯಾಗ್ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾನೆ.


ಈತ ವಿಮಾನ ನಿಲ್ದಾಣದ ಅಧಿಕಾರಗಳ ಕೈಗೆ ಸಿಕ್ಕಿಬಿದ್ದಿದ್ದು, ಇತನ ಘನಕಾರ್ಯ ನೋಡಿ ಅಧಿಕಾರಿಗಳು ನಗುತ್ತಿದ್ದಾರೆ. ಈ ವಿಡಿಯೋವನ್ನು ಇರ್ವಿನ್ ಮಗ ಚಿತ್ರೀಕರಿಸಿದ್ದು ಇದು ಈಗ ವೈರಲ್ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿಕೆ ಶಿವಕುಮಾರ್ ರಿಂದ ನಮ್ಮನ್ನು ಕಾಪಾಡಿ! ಮುಂಬೈ ಪೊಲೀಸರಿಗೆ ಮೊರೆಯಿಟ್ಟ ಅತೃಪ್ತ ಶಾಸಕರು

ಬೆಂಗಳೂರು: ರಾಜೀನಾಮೆಯಿತ್ತು ಸಮ್ಮಿಶ್ರ ಸರ್ಕಾರವನ್ನು ತೂಗುಯ್ಯಾಲೆಯಲ್ಲಿಟ್ಟ ಅತೃಪ್ತ ಶಾಸಕರು ಇದೀಗ ಸಚಿವ ...

news

ನಾರ್ಕೋಟಿಕ್ಸ್ ಕ್ರೈಂ ಪೊಲೀಸರ ಬಲೆಗೆ ಬಿದ್ದ ಭೂಪ

ವಿವಿಧ ಠಾಣೆಗಳಲ್ಲಿ 11 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಿದ್ದ ಖತರ್ನಾಕ್ ಖಿಲಾಡಿಯನ್ನು ಬಂಧಿಸುವಲ್ಲಿ ...

news

ವಿಶ್ವಕಪ್ - ಟೀಂ ಇಂಡಿಯಾಗೆ ಆಲ್ ದಿ ಬೆಸ್ಟ್

ಇಂದು ವಿಶ್ವಾದ್ಯಂತ ಕ್ರಿಕೆಟ್ ಜ್ವರ ಹಬ್ಬಿಸಿರುವ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ...

news

ಸಿದ್ದರಾಮಯ್ಯಗೆ ಬಿಗ್ ಥ್ಯಾಂಕ್ಸ್ ಎಂದ ಹೆಚ್.ವಿಶ್ವನಾಥ

ಈಗಿನ ರಾಜಕೀಯ ಕಡುವೈರಿಗಳೆಂದೇ ಗುರ್ತಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಹಾಗೂ ಹೆಚ್.ವಿಶ್ವನಾಥ್ ನಡುವೆ ...