Widgets Magazine

ಅಪ್ರಾಪ್ತರಿಬ್ಬರು 100 ಬಾರಿ ಲೈಂಗಿಕತೆ ಹೊಂದಿದ ಪರಿಣಾಮ ಆಗಿದ್ದೇನು ಗೊತ್ತಾ?

ವಾಷಿಂಗ್ಟನ್| pavithra| Last Modified ಮಂಗಳವಾರ, 18 ಫೆಬ್ರವರಿ 2020 (06:42 IST)
ವಾಷಿಂಗ್ಟನ್ : ಅಪ್ರಾಪ್ತ ಬಾಲಕನೊಬ್ಬ ಅಪ್ರಾಪ್ತ ಬಾಲಕಿಯ ಜೊತೆ 100 ಬಾರಿ ಲೈಂಗಿಕತೆ ಹೊಂದಿದ್ದ ಪರಿಣಾಮ ಆಕೆ ಗರ್ಭಧರಿಸಿ ಮಗುವಿಗೆ ಜನ್ಮ ನೀಡಿದ ಘಟನೆ ಅಮೇರಿಕಾದ ಮಿಸ್ಸೌರಿಯದಲ್ಲಿ ನಡೆದಿದೆ.


ನಾರ್ವಿನ್ ಲಿಯೊನಿಡಾಸ್ ಲೋಪೆಜ್ ಇಂತಹ ಕೃತ್ಯ ಎಸಗಿದ ಅಪ್ರಾಪ್ತ ಬಾಲಕ. ಈತ ತಮ್ಮ ಮನೆಯಲ್ಲಿದ್ದ ತನ್ನ ತಂದೆಯ ಸಂಬಂಧಿ 11 ವರ್ಷದ ಬಾಲಕಿಯ ಜೊತೆ ವಾರದಲ್ಲಿ 2 ಬಾರಿಯಂತೆ  100 ಬಾರಿ ಲೈಂಗಿಕತೆ ಹೊಂದಿದ್ದಾನೆ. ಇದರ ಪರಿಣಾಮ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಮಗನ ಕಾರ್ಯಕ್ಕೆ ತಂದೆ ಸಾಥ್ ನೀಡಿದ್ದು,  ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಹೋದಾಗ ಅನುಮಾನಗೊಂಡ ವೈದ್ಯರು ಪೊಲೀಸರಗೆ ಮಾಹಿತಿ ನೀಡಿದ್ದಾರೆ.


ಪೊಲೀಸರು ಅವರಿಬ್ಬರನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿ ಮಗ ಮತ್ತು ತಂದೆಯನ್ನು ವಶಕ್ಕೆ ಪಡೆದು ತನಿಖೆನಡೆಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :