ತಲೆಹೊಟ್ಟನ್ನು ನಿವಾರಿಸಲು ಈಕೆ ಬಳಸುತ್ತಿದ್ದದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ನ್ಯೂಜಿಲೆಂಡ್, ಮಂಗಳವಾರ, 2 ಏಪ್ರಿಲ್ 2019 (06:16 IST)

ನ್ಯೂಜಿಲೆಂಡ್ : ಕೆಲವರು ತಲೆಹೊಟ್ಟನ್ನು ನಿವಾರಿಸಲು ಶಾಂಪುಗಳ ಮೋರೆ ಹೋದರೆ, ಕೆಲವರು ಮನೆಮದ್ದುಗಳ ಮೂಲಕ ಈ ಸಮಸ್ಯೆಗೆ ಕಂಡುಕೊಳ್ಳುತ್ತಾರೆ. ಆದರೆ ಅರಣ್ಯ ಸುತ್ತುತ್ತಿರುವ ನ್ಯೂಜಿಲೆಂಡ್ ನ ಮಹಿಳೆಯೊಬ್ಬಳು ತನ್ನ ತಲೆಹೊಟ್ಟನ್ನು ನಿವಾರಿಸಿಕೊಳ್ಳುಲು ಏನನ್ನು ಬಳಸುತ್ತಿದ್ದಳು ಎಂದು ಕೇಳಿದರೆ ನೀವೇ ಶಾಕ್ ಆಗ್ತೀರಾ.


ಹೌದು. ನ್ಯೂಜಿಲೆಂಡ್ ನ ದಂಪತಿ ಮಿರಿಯಮ್ ಲ್ಯಾನ್ಸ್ ವುಡ್ ಮತ್ತು ಆಕೆಯ ಪತಿ ಪೀಟರ್ ಎಂಬವರು ಅರಣ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ವಾಸವಾಗಿದ್ದರು. ಈ ಸಮಯದಲ್ಲಿ ಮಿರಿಯಮ್  ತನ್ನ ತಲೆಯಲ್ಲಿ ಅತಿಯಾದ ತಲೆಹೊಟ್ಟು ಕಂಡುಬಂದಿದ್ದರಿಂದ ಶಾಂಪೂ ಇಲ್ಲದೆ ಆಕೆಗೆ ತುಂಬಾ ಸಮಸ್ಯೆಯಾಗಿತ್ತು. ಆಗ ಆಕೆಯ ಪತಿ, ಎಸ್ಕಿಮೊಗಳು ಬೆಳಗ್ಗಿನ ಬಳಸಿಕೊಂಡು ತಲೆಹೊಟ್ಟಿಗೆ ಪರಿಹಾರ ಕಂಡುಕೊಳ್ಳುತ್ತಲಿದ್ದರು ಎಂದು ಹೇಳಿದ್ದಾನೆ.


ಆಗ ಆಕೆ ತನ್ನ ತಲೆಹೊಟ್ಟನ್ನು ನಿವಾರಿಸಿಕೊಳ್ಳಲು ತನ್ನ ಬೆಳಗಿನ ಮೂತ್ರವನ್ನು ಡಬ್ಬದಲ್ಲಿ ತುಬ್ಬಿಸಿಕೊಂಡು ತಲೆಗೆ ಮಸಾಜ್ ಮಾಡಿ ಸ್ನಾನ ಮಾಡುತ್ತಿದ್ದಳಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

Real Star ಉಪೇಂದ್ರ ಪ್ರಚಾರ ಹೇಗಿದೆ?

ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರವಾಗಿ ರಿಯಲ್ ಸ್ಟಾರ್ ಪ್ರಚಾರ ಕೈಗೊಂಡಿದ್ದಾರೆ.

news

ಎ.ಮಂಜು ಮುಸ್ಲಿಂ ವಿರೋಧಿ ಎಂದ ಪ್ರಜ್ವಲ್ ರೇವಣ್ಣ

ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ವಾಗ್ದಾಳಿ ನಡೆಸಿದ ಪ್ರಜ್ವಲ್ ರೇವಣ್ಣ ಎ.ಮಂಜು ಯಾವ ಮುಖ, ಸಿದ್ಧಾಂತ, ...

news

ಗರ್ಭಿಣಿ ಆ ನಿರ್ಧಾರ ಕೈಗೊಂಡಿದ್ದಾದ್ರೂ ಏಕೆ?

ಅವಳು 22 ವರ್ಷದ ಗೃಹಿಣಿ, ನೋಡೋಕು ಸುಂದರವಾಗಿದ್ದವಳು ಕೆಲವು ದಿನಗಳ ಹಿಂದೆ ಗರ್ಭಿಣಿ ಆಗಿದ್ದಳು. ಆದರೆ…

news

ಸಿನಿಮಾ ಶೂಟಿಂಗ್ ನಲ್ಲಿ ಸ್ಫೋಟ ಪ್ರಕರಣ; ಟವರ್ ಏರಿದ ಮನೆಮಂದಿ

ಸಿನಿಮಾ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರ ದುರ್ಮರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ...