ಚೀನಾ : ನಾಯಿಗೆ ಅಧಿಕಾರಿಗಳ ಹೆಸರಿಟ್ಟಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಜೈಲಿಗಟ್ಟಿದ ಘಟನೆ ಚೀನಾದ ಯಿಂಗ್ ಜ್ಯೂ ಎನ್ನುವ ಪ್ರದೇಶದಲ್ಲಿ ನಡೆದಿದೆ.