ಚೀನಾ ಕಂಡುಹಿಡಿದ ಈ ಹೊಸ ಕ್ಯಾಮರಾದ ವಿಶೇಷತೆ ಏನು ಗೊತ್ತಾ?

ಚೀನಾ, ಸೋಮವಾರ, 13 ಮೇ 2019 (06:44 IST)

ಚೀನಾ : ಆಗಾಗ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಚೀನಾ ಇದೀಗ ದೂರ ಪ್ರದೇಶಗಳನ್ನು ನಿಗಾ ವಹಿಸಲು ವಿಶೇಷವಾದ ಕ್ಯಾಮರಾವೊಂದನ್ನು ಕಂಡುಹಿಡಿದಿದೆ.
ಚೀನಾದಲ್ಲಿ ವಿಜ್ಞಾನಗಳು ಶೂ ಬಾಕ್ಸ್ ಗಾತ್ರದಲ್ಲಿರುವಂತಹ ಕೃತಕ ಬುದ್ಧಿ ಮತ್ತೆ ಮತ್ತು ಲೇಸರ್ ತಂತ್ರಜ್ಞಾನದಿಂದ ಅತ್ಯಾಧುನಿಕ ಕ್ಯಾಮೆರಾವನ್ನು  ಕಂಡು ಹಿಡಿದಿದ್ದು,  ಈ ಕ್ಯಾಮರಾದಿಂದ  28 ಮೈಲಿಗಳ ದೂರದಲ್ಲಿರುವ ನಡೆಯುತ್ತಿರುವ ಘಟನೆಗಳ ಬಗ್ಗೆ ತಿಳಿಯಬಹುದಾಗಿದೆ.


ಚೀನಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಈ ಕ್ಯಾಮರಾದ ಕುರಿತು ಸಂಶೋಧನೆ ನಡೆಸಿದ್ದು,ಹೊಗೆ ತುಂಬಿರುವ ನಗರ ಪರಿಸರದಲ್ಲಿ ಸಹ, ಈ ತಂತ್ರಜ್ಞಾನ ದ ಮೂಲಕ ಸೂಪರ್-ಹೈ-ರೆಸೊಲ್ಯೂಶನ್ ಇಮೇಜ್ ಗಳನ್ನು ಪಡೆಯಬಹುದಾಗಿದೆ ಎಂದು ಎಂಐಟಿ ಟೆಕ್ನಾಲಜಿ ರಿವ್ಯೂ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಸಿಎಂ ಕುಮಾರಸ್ವಾಮಿ ಅವರೇ ಕಾರಣ- ಜಮೀರ್ ಅಹ್ಮದ್ ಖಾನ್ ಆರೋಪ

ಹುಬ್ಬಳ್ಳಿ : ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಸಿಎಂ ಕುಮಾರಸ್ವಾಮಿ ಅವರೇ ಕಾರಣ ಎಂದು ಸಚಿವ ಜಮೀರ್ ಅಹ್ಮದ್ ...

news

ಎಲೆಕ್ಷನ ಬಳಿಕ ಮಂಡ್ಯ ರೈತರು ಮಾಡಿದ್ದೇನು?

ಮೆಗಾಫೈಟ್ ಗೆ ವೇದಿಕೆಯಾಗಿ ದೇಶದ ಗಮನ ಸೆಳೆದಿದ್ದ ಮಂಡ್ಯದಲ್ಲಿ ಈಗ ಹೊಸ ಸಮಸ್ಯೆಗಳೇ ತಾಂಡವವಾಡುತ್ತಿವೆ.

news

ಬೈ ಎಲೆಕ್ಷನ್ ಗೆದ್ರೆ ಸರಕಾರ ನಮ್ಮದೇ ಎಂದ ಯಡಿಯೂರಪ್ಪ

ಕುಂದಗೋಳ ಹಾಗೂ ಚಿಂಚೋಳಿ ಬೈ ಎಲೆಕ್ಷನ್ ಗೆದ್ರೆ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಹೀಗಂತ ...

news

ಸಿಎಂ ರೆಸಾರ್ಟ್ ವಾಸ್ತವ್ಯ; ಸಚಿವ ಡಿ.ಕೆ.ಶಿವಕುಮಾರ ಹೀಗ್ಯಾಕೆ ಹೇಳಿದ್ರು?

ಬಿಜೆಪಿ ಶಾಸಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಸಚಿವ ತಿರುಗೇಟು ನೀಡಿದ್ದಾರೆ.