ತನ್ನ ಚಿತ್ರವಿರುವ ಸಾಕ್ಸ್ ಧರಿಸಿದ ಅಧಿಕಾರಿಗೆ ಟ್ರಂಪ್ ಮಾಡಿದ್ದೇನು ಗೊತ್ತಾ?

ಅಮೇರಿಕಾ, ಶನಿವಾರ, 18 ಮೇ 2019 (07:22 IST)

ಅಮೇರಿಕಾ : ಅಮೇರಿಕಾದ ಡೊನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಯನ್ನು ಒಪ್ಪದವರು ಅವರನ್ನು ಹೇಗೆ ಬೇಕೆಂದರೆ ಹಾಗೇ ಟೀಕಿಸುತ್ತಾರೆ.
ಡೊನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಯಿಂದ ಬೇಸತ್ತ ಕೆಲವರು ಅವರ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ಟೈಲೆಟ್ ಕ್ನೀನ್ ಬ್ರಶ್ ಗಳಲ್ಲಿ, ಕಸದ ಬುಟ್ಟಿಯಲ್ಲಿ, ಟೈಲೆಟ್ ಟಿಶ್ಯೂಗಳಲ್ಲಿ ಅವರ ಫೋಟೊವನ್ನು ಮುದ್ರಸುತ್ತಿದ್ದಾರೆ. ಅದೇರೀತಿ ಅಮೇರಿಕಾದ ಅಧಿಕಾರಿಯೊಬ್ಬರು ಟ್ರಂಪ್ ಅವರ ಚಿತ್ರವಿರುವ ಸಾಕ್ಸ್ ಅನ್ನು ಅವರ ಸಮ್ಮುಖದಲ್ಲೇ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.


ಹೌದು, ಟ್ರಂಪ್ ಅವರು ಸರ್ಕಾರಿ ಕಾರ್ಯಕ್ರಮಕ್ಕಾಗಿ ಲೂಸಿಯಾನಾಗೆ ಬಂದಾಗ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಬಿಲ್ಲಿ ನಂಗೆಸ್ಸರ್, ಡೊನಾಲ್ಡ್ ಟ್ರಂಪ್ ಅವರ ಮುಖ ಹಾಗೂ ಕೂದಲಿರುವ ಸಾಕ್ಸ್ ಅನ್ನು ಧರಿಸಿ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡಿದ್ದಾರೆ. ಆದರೆ ಈ ಸಾಕ್ಸ್ ಅನ್ನು ನೋಡಿದ ಟ್ರಂಪ್ ಅವರು ಕೋಪಗೊಳ್ಳದೇ  ಅದನ್ನು ಹಾಸ್ಯಪ್ರಜ್ಞೆಯಿಂದ ಸ್ವೀಕರಿಸಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಜಿ ಶಾಸಕ ಸಂಭಾಜಿ ಪಾಟೀಲ್ ನಿಧನ

ಬೆಳಗಾವಿ : ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆಯ ಮುಖಂಡ ಹಾಗೂ ಮಾಜಿ ಶಾಸಕ ಸಂಭಾಜಿ ಪಾಟೀಲ್ ಶುಕ್ರವಾರ ...

news

ನಾಯಿ- ನರಿಗಳಂತೆ ಮೈತ್ರಿ ಸರಕಾರದವರ ಕಚ್ಚಾಟ

ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೊಮ್ಮೆ ಸಿಎಮ್ ಆಗುವ ಅವಕಾಶ ಬಂದಿದೆ. ಮತದಾರರು ಭ್ರಷ್ಟ ಸಮ್ಮಿಶ್ರ ಸರ್ಕಾರ ...

news

ಡಿಕೆಶಿ ವಿರುದ್ಧ ಕೈ ಮುಖಂಡರ ಅಸಮಧಾನ ಸ್ಫೋಟ

ಕುಂದಗೋಳಕ್ಕೆ ಯಾರು ಕಾಂಗ್ರೇಸ್ ನಾಯಕರು??? ಹೀಗಂತ ಕೈ ಪಡೆಯ ನಾಯಕರೇ ಸಾಮಾಜಿಕ ಜಾಲತಾಣದಲ್ಲಿ ಸಚಿವ ...

news

ನಳಿನ್ ಕುಮಾರ್ ನಾಲಿಗೆ ಬಿಗಿ ಹಿಡಿದು ಮಾತಾಡಲಿ: ಖರ್ಗೆ ಖಡಕ್ ಎಚ್ಚರಿಕೆ

ರಾಜೀವ್ ಗಾಂಧಿ ಬಗ್ಗೆ ಸಂಸದ ನಳಿನ್ ಕುಮಾರ್ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ...