ಚೀನಾ : 17 ವರ್ಷಗಳ ಕಾಲ ವ್ಯಕ್ತಿಯೊಬ್ಬನ ಮೆದುಳಿನಲ್ಲಿ ವಾಸವಾಗಿದ್ದ 5 ಇಂಚು ಉದ್ದದ ಜೀವಂತ ಹುಳವನ್ನು ವೈದ್ಯರು ಹೊರತೆಗೆದ ಘಟನೆ ಚೀನಾದಲ್ಲಿ ನಡೆದಿದೆ.