ಬೀಜಿಂಗ್: ಗರ್ಭಿಣಿ ಹಾಗೂ ಅವಳ ಗಂಡ ರಾತ್ರಿ ಊಟಕ್ಕಾಗಿ ಚೀನಾದ ಹೋಟೆಲ್ ವೊಂದಕ್ಕೆ ಹೋಗಿದ್ದರು. ಮಹಿಳೆ ಸೂಪ್ ಸೇವಿಸುತ್ತಿದ್ದ ವೇಳೆ ಆ ಸೂಪ್ ನಲ್ಲಿ ಇಲಿ ಪತ್ತೆಯಾಗಿದ್ದು ಇದರಿಂದ ಈ ರೆಸ್ಟೊರೆಂಟ್ ಅನ್ನು ಈಗ ಮುಚ್ಚವ ಪರಿಸ್ಥಿತಿ ಬಂದಿದೆ. ಹೋಟೆಲ್ನವರು ತಂದು ಕೊಟ್ಟ ಸೂಪ್ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ. ಇದನ್ನು ದಂಪತಿ ಹೋಟೆಲ್ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಈ ವಿಷಯವನ್ನು ಹೊರಗಡೆ ತಿಳಿಸದಂತೆ ಹಾಗೂ ಇಲಿ ಬಿದ್ದ ಸೂಪ್ ಕುಡಿದಿದ್ದರಿಂದ