ವಾಷಿಂಗ್ಟನ್ : ರೋಗಿಯೊಬ್ಬ ಕೋವಿಡ್-19 ಲಸಿಕೆ ಹಾಕಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಹೃದಯ ಕಸಿ ಮಾಡಲು ಅಮೆರಿಕದ ಬೋಸ್ಟನ್ ಆಸ್ಪತ್ರೆ ವೈದ್ಯರು ನಿರಾಕರಿಸಿರುವ ಪ್ರಸಂಗ ನಡೆದಿದೆ.ಅಂಗಾಂಗ ಕಸಿಗೆ ಒಳಗಾಗುವವರಿಗೆ ಕೊರೊನಾ ವೈರಸ್ ವಿರುದ್ಧದ ಲಸಿಕೆ ಅಗತ್ಯವಿದೆ ಎಂದು ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.31 ವರ್ಷ ವಯಸ್ಸಿನ ನನ್ನ ಪುತ್ರ ಸಾವಿನ ಅಂಚಿನಲ್ಲಿದ್ದಾನೆ. ಆತನಿಗೆ ಆದಷ್ಟು ಬೇಗ ಹೃದಯ ಕಸಿ ಆಗಬೇಕಿದೆ. ಆದರೆ ಆತ