ನ್ಯೂಯಾರ್ಕ್ : ಸತತ 2 ತಿಂಗಳಿನಿಂದ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ಸೇನಾ, ಇದೇ ವೇಳೆ ತನ್ನ ಅತ್ಯಂತ ಆಯಕಟ್ಟಿನ ನೌಕಾ ನೆಲೆಯೊಂದನ್ನು ಕಾಯಲು ತರಬೇತುಗೊಳಿಸಿದ ‘ಡಾಲ್ಫಿನ್ ಪಡೆ’ಯನ್ನು ನಿಯೋಜಿಸಿದೆ. ಈ ಮೂಲಕ ಡಾಲ್ಫಿನ್ಗಳನ್ನು ರಕ್ಷಣೆಗೆ ಬಳಸಿಕೊಳ್ಳುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.2014ರಲ್ಲಿ ಉಕ್ರೇನ್ನಿಂದ ತಾನು ವಶಪಡಿಸಿಕೊಂಡ ಕಪ್ಪು ಸಮುದ್ರದ ವಲಯದಲ್ಲಿ ಬರುವ ಸೆವಸ್ಟೊಪೋಲ್ ನೌಕಾ ನೆಲೆ ಕಾಯಲು ರಷ್ಯಾ ಸೇನೆ ವಿಶೇಷವಾದ ಡಾಲ್ಫಿನ್ ಪಡೆ ಬಳಸುತ್ತಿದೆ ಎಂದು