ವಾಷಿಂಗ್ ಟನ್ : ಅಮೆರಿಕ ಉತ್ಪನ್ನಗಳ ಮೇಲೆ ಭಾರತ ಹೆಚ್ಚು ಸುಂಕ ವಿಧಿಸುತ್ತಿರುವುದಕ್ಕೆ ಇದೀಗ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ‘ಸುಂಕಗಳ ರಾಜ’ ಎಂದು ಕರೆದಿದ್ದಾರೆ.