ನ್ಯೂಯಾರ್ಕ್: ಭಾರತದ ಪ್ರಧಾನಿ ಮೋದಿ ಮೇಲೆ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿಕೆ ಸುರಿಮಳೆ ಸುರಿಸಿದ್ದಾರೆ. ಅಪೆಕ್ ಶೃಂಗದಲ್ಲಿ ಮಾತನಾಡಿದ ಟ್ರಂಪ್ ಪ್ರಧಾನಿ ಮೋದಿ ಗುಣಗಾನ ಮಾಡಿದ್ದಾರೆ. ಪ್ರಧಾನಿ ಮೋದಿ ಭಾರತೀಯರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭಾರತ ವಿಶಾಲ ಆರ್ಥಿಕತೆಯ ರಾಷ್ಟ್ರ. ಈ ವಿಶಾಲ ದೇಶವನ್ನು ಒಗ್ಗೂಡಿಸುವುದರಲ್ಲಿ ಮೋದಿ ಪ್ರಧಾನ ಪಾತ್ರ ವಹಿಸಿದ್ದಾರೆ.ಅದನ್ನು ಮೋದಿ ಯಶಸ್ವಿಯಾಗಿ ಮಾಡಿದ್ದಾರೆ ಕೂಡಾ. ಭಾರತ ಇಡೀ ಜಗತ್ತಿಗೇ ಹೊಸ ಆರ್ಥಿಕತೆಯ ಅವಕಾಶದ