ವಾಷಿಂಗ್ಟನ್ : ರಷ್ಯಾ ದಾಳಿಗೊಳಗಾದ ಯುದ್ಧಪೀಡಿತ ಉಕ್ರೇನ್ ತೀವ್ರ ಸಂಕಷ್ಟಕ್ಕೊಳಗಾಗಿದೆ.ಉಕ್ರೇನ್ ರಕ್ಷಣೆಗೆ ಸೈನಿಕರು ಪ್ರತಿ ಕ್ಷಣ ಹೋರಾಟ ಮಾಡುತ್ತಿದ್ದಾರೆ. ಉಕ್ರೇನ್ ಸಂಕಷ್ಟಕ್ಕೆ ನೆರವಾಗಲು ಉದ್ಯಮಿಗಳು, ಸೆಲೆಬ್ರಿಟಿಗಳು, ಸಂಘ, ಸಂಸ್ಥೆಗಳು ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ.ಬಲಾಢ್ಯ ರಷ್ಯಾ ವಿರುದ್ಧ ಕಾದಾಡುತ್ತಿರುವ ಉಕ್ರೇನ್ ಪರ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಆ ದೇಶಕ್ಕೆ ಬಲ ತುಂಬುವ ಉದ್ದೇಶದಿಂದ ದೇಣಿಗೆ ಸಂಗ್ರಹ ಅಭಿಯಾನವೂ ನಡೆಯುತ್ತಿದೆ.ಉಕ್ರೇನ್ ಪರ ಹಲವು ಸಸ್ಥೆಗಳು ಅಭಿಯಾನವನ್ನು ಆರಂಭಿಸಿವೆ. ಬ್ಲಾಕ್ಚೈನ್ ವಿಶ್ಲೇಷಣಾ ಸಂಸ್ಥೆ ಎಲ್ಲಿಪ್ಟಿಕ್