ಪ್ಯಾರಿಸ್ : ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಯಾವ ಸ್ಥಳಕ್ಕೇ ಹೋದರೂ ಸುದ್ದಿಯಾಗುತ್ತಾರೆ ಎನ್ನುವ ಮಾತಿಗೆ ಮತ್ತೆ ಪುಷ್ಟಿ ದೊರೆತಿದೆ. ಲ್ಯಾನ್ ಎಂಬ ನಗರದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಆಹಾರ ಮೇಳದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಬಂದಿಳಿದಿದ್ದರು. Photo Courtesy: Google ಆಹಾರ ಮೇಳಕ್ಕೆ ಭೇಟಿ ನೀಡಿದ ಸಂದರ್ಭ ಓರ್ವ ವ್ಯಕ್ತಿ ಮೆಕ್ರಾನ್ ಮೇಲೆ ಮೊಟ್ಟೆಯೊಂದನ್ನು ಎಸೆದಿದ್ದಾನೆ. ಮೆಕ್ರಾನ್ ಪುಣ್ಯಕ್ಕೆ ಆ ಮೊಟ್ಟೆ ಒಡೆದು ಚೂರಾಗದೆ ಅವರ ಮೈಮೇಲಿಂದ ಬೌನ್ಸ್ ಆಗಿ