ಪೊಲೀಸ್ ಅಧಿಕಾರಿಗೆ ಕಾಫಿ ಕೊಟ್ಟು ಕೆಲಸ ಕಳೆದುಕೊಂಡ ನೌಕರ. ಕಾರಣವೇನು ಗೊತ್ತಾ?

ಅಮೇರಿಕಾ, ಮಂಗಳವಾರ, 3 ಡಿಸೆಂಬರ್ 2019 (06:23 IST)

ಅಮೇರಿಕಾ : ಪೊಲೀಸ್ ಅಧಿಕಾರಿಯೊಬ್ಬರಿಗೆ  ಸ್ಟಾರ್ ಬಕ್ಸ್  ಉದ್ಯೋಗಿಯೊಬ್ಬ ಕಾಫಿ ಕೊಟ್ಟು ತನ್ನ ಕೆಲಸ ಕಳೆದುಕೊಂಡ ಘಟನೆ ಅಮೇರಿಕಾದ ಒಕ್ಲಾಹಾಮಾದಲ್ಲಿ ನಡೆದಿದೆ.ಪೊಲೀಸ್ ಅಧಿಕಾರಿ ಜಾನಿ ಒಮರಾ ಎಂಬುವವರು ಥ್ಯಾಂಕ್ಸ್ ಗಿವಿಂಗ್ ದಿನಕ್ಕೆಂದು ಒಕ್ಲಾಹಾಮಾದ ಗ್ಲೆನ್ ಪೂಲ್ ನ ಸ್ಟಾರ್ ಬಕ್ಸ್  ಔಟ್ ಲೆಟ್ ಗೆ ಬಂದು 5 ಕಾಫಿಗಳನ್ನು ಖರೀದಿ ಮಾಡಿದ್ದಾರೆ. ಆಗ ಅವರಿಗೆ ನೀಡಲಾದ ಕಪ್ ಗಳ ಮೇಲೆ ಇದ್ದ ಲೇಬಲ್ ಗಳ ಮೇಲೆ ‘PIG ‘ ಎಂದು ಮುದ್ರಿಸಲಾಗಿತ್ತು.


ಇದರಿಂದ ಕೋಪಗೊಂಡ ಪೊಲೀಸ್ ಅಧಿಕಾರಿ ಈ ಕಪ್ ಗಳ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆದ ಹಿನ್ನಲೆಯಲ್ಲಿ ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಸ್ಟಾರ್ ಬಕ್ಸ್  ಆ ಕೆಲಸಗಾರನನ್ನು ಕೆಲಸದಿಂದ ವಜಾಗೊಳಿಸಿ ಪೊಲೀಸ್ ಅಧಿಕಾರಿಯ ಬಳಿ ಕ್ಷಮೆ ಕೇಳಿದೆ.

 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶ್ರೀಮಂತ ದೇವರಿಗೆ ಚಂಪಾ ಷಷ್ಠಿ ಮಹೋತ್ಸವ

ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರೋ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಸಡಗರ ಮನೆ ಮಾಡಿದೆ.

news

ಬೈ ಎಲೆಕ್ಷನ್ : ಗೆಲುವಿಗಾಗಿ ಕಾಂಗ್ರೆಸ್ – ಜೆಡಿಎಸ್ ಭಾರೀ ಪೈಪೋಟಿ

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ -ಜೆಡಿಎಸ್ ಪಕ್ಷದೊಂದಿಗೆ ...

news

ನಟಿ ರಾಗಿಣಿ, ಪಾರು ಭರ್ಜರಿ ಪ್ರಚಾರ - ಅನರ್ಹ ಶಾಸಕರಿಗೆ ಓಟ್ ಹಾಕಿ ಅಂದ್ರು

ಅನರ್ಹ ಶಾಸಕರ ಪರವಾಗಿ ತುಪ್ಪದ ಬೆಡಗಿ ಹಾಗೂ ಕಿರುತೆರೆಯ ಪಾರು ಭರ್ಜರಿ ಪ್ರಚಾರ ನಡೆಸಿದ್ದಾರೆ.

news

ಅನರ್ಹ ಶಾಸಕರ ವಿರುದ್ಧ ಸ್ವಾಭಿಮಾನದ ಬಾಣ ಹೂಡಿದ ಡಿಕೆ ಶಿವಕುಮಾರ್

ಅನರ್ಹರು ಮತದಾರರ ಸ್ವಾಭಿಮಾನ ಕೆರಳಿಸಿದ್ದಾರೆ. ಯಾರೂ ಕೂಡ ಇವರಿಗೆ ರಾಜೀನಾಮೆ ಕೊಡಲು ಹೇಳಲಿಲ್ಲ. ...