ನವದೆಹಲಿ: ಫೇಸ್ ಬುಕ್ ಗ್ರೂಪ್ ಕ್ರಿಯೇಟ್ ಮಾಡುವ ಅಡ್ಮಿನ್ ಗಳಿಗೆ ಹೆಚ್ಚು ಅಧಿಕಾರ ನೀಡುವ ಫೀಚರ್ ಬಿಡುಗಡೆ ಮಾಡಿದೆ. ಸಾಮಾಜಿಕ ತಾಣ ಫೇಸ್ ಬುಕ್ ಈಗ ಹೊಸ ಟೂಲ್ ವೊಂದನ್ನು ಪರಿಚಯಿಸಿದ್ದು, ಇದನ್ನು ಬಳಸಿಕೊಂಡು ಗ್ರೂಪ್ ಅಡ್ಮಿನ್ ಗಳು ಗ್ರೂಪ್ ಸದಸ್ಯರ ಕಾಮೆಂಟ್ಗಳನ್ನು ನಿಷೇಧಿಸಬಹುದಾಗಿದೆ. ಹೀಗೆ ಮಾಡುವುದರಿಂದ ಆ ಗ್ರೂಪ್ ನಲ್ಲಿ ಅವರು ಯಾವುದೇ ಕಾರಣಕ್ಕೂ ಕಮೆಂಟ್ ಮಾಡಲು ಆಗುವುದಿಲ್ಲವಂತೆ.ಫೇಸ್ ಬುಕ್ ಅಡ್ಮಿನ್ ಗಳು ಒಂದು ಕ್ಲಿಕ್ ಮಾಡುವ ಮೂಲಕ