ಸ್ಯಾನ್ ಫ್ರಾನ್ಸಿಸ್ಕೋ: ಭಯೋತ್ಪಾದನೆಯನ್ನು ತಡೆಯುವುದಕ್ಕೆ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡುವುದಾಗಿ ಫೇಸ್ ಬುಕ್ ಹೇಳಿದೆ. ಫೇಸ್ ಬುಕ್ ನಲ್ಲಿ ಪ್ರಕಟವಾಗುವ ಭಯೋತ್ಪಾದನೆಗೆ ಸಂಬಂಧಿಸಿದ ಅಂಶಳನ್ನು ತೆಗೆದುಹಾಕುವ ರೀತಿಯ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಭಯೋತ್ಪಾದನೆ ತಡೆಗೆ ಫೇಸ್ ಬುಕ್ ಯಾವ ಕ್ರಮ ಕೈಗೊಂಡಿದೆ, ಅದರ ಪಾತ್ರವೇನು ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸಿರುವುದಕ್ಕೆ ಫೇಸ್ ಬುಕ್ ಈ ಸ್ಪಷ್ಟನೆ ನೀಡಿದೆ. ಇಮೇಜ್-ಮ್ಯಾಚಿಂಗ್ ವಿಧಾನದ ಮೂಲಕ