ಬ್ರಿಟನ್: ಒಂದು ಹೋರಿ(ಎತ್ತು) ಅಬ್ಬಬ್ಬಾ.... ಎಂದರೆ ಎಷ್ಟು ಕಿ.ಲೋ ಇರಬಹುದು. 300, 5000, ಬೇಡ 1000. ಉಹೂಂ...! ಇಷ್ಟಿದ್ದರೇ ನಾವು ಹುಬ್ಬೇರಿಸುತ್ತೇವೆ. ಆದರೆ ಇಲ್ಲೊಂದು ಹೋರಿ ಬರೋಬ್ಬರಿ 1,750 ಕಿ.ಲೋಗಳಿಷ್ಟು ಎಲ್ಲರನ್ನು ಆಶ್ಚರ್ಯ ಚಕಿತಗೊಳಿಸುತ್ತಿದೆ. ಹೌದು. ಈ ಹೋರಿ ಹೆಸರು ಬ್ರಿಟನ್ ನಲ್ಲಿದ್ದು, ಫೀಲ್ಡ್ ಮಾರ್ಷಲ್ ಎಂದು ಹೆಸರು ಪಡೆದಿದೆ. ಜಗತ್ತಿನಲ್ಲಿಯೇ ಇಷ್ಟೊಂದು ಭಾರವಾದ ಹೋರಿ ಇನ್ನೊಂದಿಲ್ಲ ಎನ್ನುವ ಹೆಗ್ಗಳಿಕೆ ಇದರದ್ದು. ಜತೆಗೆ, ಒಬ್ಬ ಸಾಮಾನ್ಯ ಮನುಷ್ಯನಿಗಿಂತಲೂ