ಅವಿವಾಹಿತ ಸ್ತ್ರೀಯ ಕೊಠಡಿಯಲ್ಲಿ ಇವರು ರಾತ್ರಿ ಕಳೆಯಬೇಕು. ಸಿಕ್ಕಿಬಿದ್ದರೆ ಅವರು ಆಕೆಯನ್ನು ವಿವಾಹ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ತಂದೆಯ ಹೊಲದಲ್ಲಿ ಶಿಕ್ಷೆಯ ರೂಪದಲ್ಲಿ ಕೆಲಸ ಮಾಡಬೇಕು. ಪ್ರಪಂಚವು ತನ್ನೊಳಗೆ ಅಪರಿಮಿತ ವಿಸ್ಮಯಗಳನ್ನು ಒಳಗೊಂಡಿದ್ದು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಹಾಗೂ ಸಾಮಾಜಿಕ ತಾಣಗಳ ಮೂಲಕ ಅವು ಹೊರಲೋಕಕ್ಕೆ ಬರುತ್ತಿವೆ. ವಿಶ್ವದ ಕೆಲವು ಭಾಗಗಳಲ್ಲಿ ನಡೆಯುವ ಕೆಲವೊಂದು ಆಚರಣೆಗಳು ನಮ್ಮನ್ನು ದಿಗ್ಭ್ರಮೆಗೊಳಪಡಿಸುತ್ತವೆ ಹಾಗೂ ಇಂತಹ ಆಚರಣೆಗಳು ಇನ್ನೂ ಇವೆಯೇ ಎಂದು ನಿಬ್ಬೆರಗಾಗಿಸುತ್ತವೆ. ಹಾಗಾದರೆ ಆ