ವಾಷಿಂಗ್ಟನ್ : ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಐವರು ಭಾರತೀಯ ಮೂಲದ ವ್ಯಕ್ತಿಗಳು ಸಂಸತ್ಗೆ ಆಯ್ಕೆ ಆಗುವ ಮೂಲಕ ಹೊಸದೊಂದು ದಾಖಲೆಯನ್ನು ಸೃಷ್ಟಿಸಿದ್ದಾರೆ.ಆಡಳಿತ ಪಕ್ಷ ಡೆಮಾಕ್ರಟಿಕ್ನ ಅಭ್ಯರ್ಥಿಯಾಗಿರುವ ರಾಜ ಕೃಷ್ಣಮೂರ್ತಿ, ರಾವ್ ಖನ್ನಾ, ಪ್ರಮೀಳಾ ಜಯಪಾಲ್, ಶ್ರೀ ಥಾಣೇದಾರ್ ಮತ್ತು ಅಮಿ ಬೇರಾ ಅವರು ಸಂಸತ್ ಪ್ರತಿನಿಧಿಗಳಾಗಿ ಚುನಾಯಿತರಾದವರು.ಇನ್ನೂ ಮಿಚಿಗನ್ ಕ್ಷೇತ್ರದಿಂದ ಆಯ್ಕೆ ಆಗಿರುವ ಶ್ರೀ ಥಾಣೆದಾರ್ ಅವರು ಮೂಲತಃ ಕರ್ನಾಟಕದ ಬೆಳಗಾವಿ ಮೂಲದವರಾಗಿದ್ದಾರೆ.ಇವರು ರಿಬ್ಲಿಕನ್ ಪಕ್ಷದ ಮಾರ್ಟೆಲ್