ವಾಷಿಂಗ್ಟನ್ : ರಾಜ್ಯ ಹೆದ್ದಾರಿಯ ರೆಡ್ ಲೈಟ್ ಸಿಗ್ನಲ್ ಗೆ ಸಣ್ಣ ವಿಮಾನವೊಂದು ರೋಡ್ ಮೆಲಿಯೇ ಲ್ಯಾಂಡ್ ಆದ ಘಟನೆ ವಾಷಿಂಗ್ಟನ್ ನಲ್ಲಿ ನಡೆದಿದೆ.ವಿಮಾನವನ್ನು ಹಿಂಬಾಲಿಸಿದ ಸ್ಟೇಟ್ ಟ್ರೂಪರ್ ಕ್ಲಿಂಟ್ ಥಾಂಪ್ಸನ್ ಎಂಬುವವರು ತಮ್ಮ ಡ್ಯಾಶ್ ಬೋರ್ಡ್ ನ ಕ್ಯಾಮೆರಾದಲ್ಲಿ ಈ ಭಯಾನಕ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ವಿಮಾನ ರಿಮೋಟ್ ಕಂಟ್ರೋಲ್ ನಿಂದ ನಿಯಂತ್ರಣ ಮಾಡುತ್ತಿದೆ ಎಂದು ಅವರು ಮೊದಲು ಭಾವಿಸಿದ್ದರು. ಆದರೆ, ವಿಮಾನ ತುರ್ತಾಗಿ ಭೂಸ್ಪರ್ಶ ಮಾಡುತ್ತಿದ್ದುದನ್ನು ಗಮನಿಸಿ,