ತಲ ಅವಿವ್: ಪ್ರಧಾನಿ ಮೋದಿ ಇಸ್ರೇಲ್ ಭೇಟಿ ಭಾರೀ ಸದ್ದು ಮಾಡುತ್ತಿದೆ. ಈ ದೇಶಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೋದಿಗೆ ಅಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.ಅಲ್ಲಿನ ಪ್ರಧಾನಿ ಬೆಂಜಾಮಿನ್ ಹಿಂದಿ ಭಾಷೆಯಲ್ಲಿ ಭಾರತೀಯ ಪ್ರಧಾನಿಯನ್ನು ಸ್ವಾಗತಿಸಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಪ್ರಧಾನಿ ಮೋದಿ ಗೌರವಾರ್ಥ ಅಲ್ಲಿ ಬೆಳೆಯುವ ಹೂವೊಂದುಕ್ಕೆ ಮೋದಿ ಎಂದು ಹೆಸರಿಡಲಾಗಿದೆಯಂತೆ!ಕ್ರೆಸಂತುಮನ್ ವರ್ಗಕ್ಕೆ ಸೇರಿದ ಹೂವೊಂದಕ್ಕೆ ಮೋದಿ ಎಂದು ನಾಮಕರಣ ಮಾಡಲಾಗಿದೆ ಎಂದು