ಇಸ್ಲಾಮಾಬಾದ್ : ಯುಎಸ್ ಮತ್ತು ದೇಶದ ಪ್ರತಿಪಕ್ಷಗಳು ನನ್ನನ್ನು ಪದಚ್ಯುತಗೊಳಿಸಲು ಕೈಜೋಡಿಸಿವೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಶನಿವಾರ ಆರೋಪಿಸಿದರು.ಕರಾಚಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಅವರು ಯಾವಾಗಲೂ ಜಾಗತಿಕ ವೇದಿಕೆಗಳಲ್ಲಿ ಭಾರತ, ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರಗಳನ್ನು ಟೀಕಿಸುತ್ತಿದ್ದರು.ಆದರೆ ನಾನು ಈ ಮೂರು ರಾಷ್ಟ್ರಗಳ ವಿರೋಧಿಯಲ್ಲ ಎಂದು ತಿಳಿಸಿದರು. ನಾನು ಯಾವುದೇ ದೇಶದ ವಿರೋಧಿಯಲ್ಲ. ನಾನು ಭಾರತ ವಿರೋಧಿಯೂ ಅಲ್ಲ, ಯುರೋಪ್