ಬೀಜಿಂಗ್ : ದೇಶದ ಆರ್ಥಿಕ ಸ್ಥಿತಿಯನ್ನು ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿದ್ದಕ್ಕೆ ಚೀನಾ ಸರ್ಕಾರ ಪ್ರಮುಖ ಹಣಕಾಸು ಪತ್ರಕರ್ತನನ್ನು ಸಾಮಾಜಿಕ ಜಾಲತಾಣದಿಂದಲೇ ನಿಷೇಧಿಸಿದೆ. ಪ್ರಭಾವಿ ಪತ್ರಕರ್ತ Wu Xiaobo ಅವರನ್ನು ಟ್ವಿಟ್ಟರ್ ರೀತಿಯ Weibo ವೇದಿಕೆಯಲ್ಲಿ ಬ್ಲಾಕ್ ಮಾಡಲಾಗಿದೆ. ಆ ಖಾತೆಯನ್ನು ತೆರೆದಾಗ ಸಂಬಂಧಿತ ಕಾನೂನನ್ನು ಉಲ್ಲಂಘಿಸಿದ್ದಕ್ಕೆ ಆ ಖಾತೆಯನ್ನು ನಿಷೇಧಿಸಲಾಗಿದೆ ಎಂಬ ಸಂದೇಶ ಕಾಣುತ್ತದೆ ಎಂದು ವರದಿಯಾಗಿದೆ. ಸುಮಾರು 47 ಲಕ್ಷ ಫಾಲೋವರ್ಸ್ ಹೊಂದಿದ್ದ Wu Xiaobo ಅವರು ನಿರುದ್ಯೋಗ