ಚೀನಾ : ಬಸ್ಕಿ ಹೊಡೆಯುವುದರಿಂದ ಸ್ನಾಯುಗಳ ಬಲ ಹೆಚ್ಚಾಗುವುದು ಸಹಜ. ಆದರೆ ಯಾವುದೇ ಕೆಲಸವನ್ನು ಅತಿಯಾಗಿ ಮಾಡಿದರೆ ಅದರಿಂದ ಕೆಟ್ಟದಾಗುತ್ತದೆ ಎಂಬುದಕ್ಕೆ ಚೀನಾದ ಈ ಹುಡುಗಿಯರಿಬ್ಬರು ಒಂದು ಪ್ರಮುಖ ಸಾಕ್ಷಿ. ಹೌದು. ಚೀನಾದ ಹದಿಹರೆಯದ ಹುಡುಗಿಯರಿಬ್ಬರು ವಿಡಿಯೋ ಕರೆಯೊಂದರ ಮೂಲಕ ಸಾವಿರ ಬಸ್ಕಿ ಹೊಡೆಯುವ ಚಾಲೆಂಜನ್ನು ಸ್ವೀಕರಿಸಿ ಹೇಗಾದರ ಮಾಡಿ ಸಾವಿರ ಬಸ್ಕಿ ಹೊಡೆದು ಚಾಲೆಂಜಿನಲ್ಲಿ ಯಶಸ್ವಿಯಾದರು. ಆದರೆ ಕೆಲವು ದಿನಗಳ ನಂತರ ಅವರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದ ಕಾರಣ