ದುಬೈ : ಮಹಿಳೆಯೊಬ್ಬಳು 7 ವರ್ಷ ಪ್ರೀತಿಸಿದ ಪ್ರಿಯಕರ ಮೋಸ ಮಾಡಿದ್ದಕ್ಕೆ ಆತನನ್ನು ಕೊಂದು ಬಿರಿಯಾನಿ ಮಾಡಿ ಕೆಲಸಗಾರರಿಗೆ ಹಂಚಿದ ಘಟನೆ ದುಬೈ ನಲ್ಲಿ ನಡೆದಿದೆ. 30 ವರ್ಷದ ಆಸುಪಾಸಿನ ಮೊರಕ್ಕೋ ದೇಶದ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನ ಜೊತೆ 7 ವರ್ಷದಿಂದ ಪ್ರೀತಿಸುತ್ತಿದ್ದು, ಅನೈತಿಕ ಸಂಬಂಧ ಕೂಡ ಹೊಂದಿದ್ದರು. ಆದರೆ ಆತ ಆಕೆಯನ್ನು ಬಿಟ್ಟು ಬೇರೆ ಯುವತಿಯೊಬ್ಬಳ ಜೊತೆ ಮದುವೆಯಾಗಲು ಬಯಸಿದ್ದಾನೆ, ಇದರಿಂದ ಕೋಪಗೊಂಡ ಮಹಿಳೆ ಆತನನ್ನು ಕೊಂದು ಆತನ ಮಾಂಸದಿಂದ