ವಾಷಿಂಗ್ಟನ್ : ಮಹಿಳೆಯ ಕತ್ತು ಹಿಸುಕಿ 60ರ ವೃದ್ಧ ಕೊಂದಿದ್ದಾನೆ. ಆಕೆಯನ್ನು ಸಮಾಧಿ ಮಾಡಲು ಹೋಗಿ 60ರ ವೃದ್ಧನೂ ಸಾವನ್ನಪ್ಪಿರುವ ವಿಲಕ್ಷಣ ಘಟನೆ ಯುಎಸ್ನಲ್ಲಿ ನಡೆದಿದೆ.