ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.ಹೌದು. ಆಸ್ಟ್ರೇಲಿಯಾದಲ್ಲಿ ಈ ಬಾರಿ ಮತದಾನದ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮಹತ್ವದ ಕಾರಣವಿಲ್ಲದೆ ಮತದಾನದಿಂದ ದೂರ ಉಳಿದ ನಾಗರಿಕರಿಗೆ ದಂಡ ವಿಧಿಸಲಾಗುತ್ತದೆ ಎಂದು ತೀರ್ಮಾನಿಸಲಾಗಿದೆ. ಮೊದಲ ಬಾರಿ ವೋಟ್ ಹಾಕದ ಅಪರಾಧಕ್ಕೆ 20 ಆಸ್ಟ್ರೇಲಿಯನ್ ಡಾಲರ್(965 ರೂ.) ಕಳೆದ ಬಾರಿಯೂ ವೋಟ್ ಮಾಡದೆ ಈ ಬಾರಿಯೂ ಅದೇ ತಪ್ಪನ್ನು ಪುನರಾವರ್ತಿಸಿದ್ದರೆ 50 ಆಸ್ಟ್ರೇಲಿಯನ್ ಡಾಲರ್