ವಾಷಿಂಗ್ಟನ್ : ಕೆನಡಾ ಗಡಿಯಿಂದ ಅಮೆರಿಕಕ್ಕೆ ನುಸುಳಲು ಯತ್ನಿಸುವ ವೇಳೆ ಮೈನಸ್ 35 ಡಿಗ್ರಿ ಸೆ. ಚಳಿಯನ್ನು ತಾಳಲಾರದೇ ಗುಜರಾತ್ ಮೂಲದ ಕುಟುಂಬವೊಂದು ಸಾವನ್ನಪ್ಪಿದೆ. ದುರ್ಘಟನೆಯಲ್ಲಿ ಒಂದು ಮಗು, ಇಬ್ಬರು ವಯಸ್ಕರು ಮತ್ತು ಒಬ್ಬರು ಹದಿಹರೆಯದವರು ಮೃತಪಟ್ಟಿದ್ದಾರೆ. ಈ ಕುಟುಂಬ ಮೂಲತಃ ಗುಜರಾತ್ನ ಗಾಂಧಿನಗರ ಜಿಲ್ಲೆಯ ಕಲೋಲ್ ತೆಹ್ಸಿಲ್ನ ಹಳ್ಳಿಯವರಾಗಿದ್ದಾರೆ.ಇವರ ಶವಗಳು ಕೆನಡಾ ಗಡಿಯಿಂದ ಕೆಲವೇ ಮೀಟರ್ಗಳ ಅಂತರದಲ್ಲಿ ಅಮೆರಿಕದಲ್ಲಿ ಪತ್ತೆಯಾಗಿತ್ತು. ಅಮೆರಿಕ ಗಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಗುಂಪಿನಿಂದ ಈ