ಲಂಡನ್: ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕುಲಭೂಷಣ್ ಜಾಧವ್ ಪರ ವಕೀಲ ಹರೀಶ್ ಸಾಳ್ವೆ ಕೇವಲ ಒಂದು ರೂ.ಸಂಭಾವನೆ ಪಡೆದು ವಾದ ಮಂಡಿಸಿದ್ದಾರೆ. ದೇಶಕ್ಕಾಗಿ ವಾದ ಮಾಡುತ್ತಿರುವುದಾಗಿ ಸಾಳ್ವೆ ತಿಳಿಸಿದ್ದಾರೆ.