ವಿಂಡ್ಸರ್: ಬ್ರಿಟನ್ ರಾಜಕುಮಾರ ಹ್ಯಾರಿ- ಅಮೆರಿಕದ ನಟಿ ಮೆಘನ್ ಮರ್ಕೆಲ್ ಅವರ ವಿವಾಹವು ಸೇಂಟ್ ಜಾರ್ಜ್ ಚಾಪೆಲ್ ಚರ್ಚ್ನಲ್ಲಿ ವಿಜೃಂಭಣೆಯಿಂದ ನೆರವೇರಿತು. ಈ ವಿವಾಹ ಸಮಾರಂಭಕ್ಕೆ ಹಲವಾರು ಗಣ್ಯರು ಹಾಜರಿದ್ದರು. ಮೆಘನ್ ಅವರು ಬ್ರಿಟನ್ನ ಹೆಸರಾಂತ ವಸ್ತ್ರ ವಿನ್ಯಾಸಕಿ ಕ್ಲೇರ್ ವೇಯ್ ಕೆಲ್ಲರ್ ಅವರು ವಿಶೇಷವಾಗಿ ಸಿದ್ಧಪಡಿಸಿದ್ದ ವಧುವಿನ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ವಿವಾಹ ಮುಗಿದ ನಂತರ, ಮಹಾರಾಣಿ 2ನೇ ಎಲಿಜಬೆತ್, ತಮ್ಮ ಮೊಮ್ಮಗ ಪ್ರಿನ್ಸ್ ನ್ಗೆ ಕ್ರಮವಾಗಿ ಡ್ನೂಕ್ ಆಫ್